GST Rates 2017 :Gold Price Will Be Hiked From July 1st | Oneindia Kannada

2017-06-22 13

GST rate on gold likely to be hiked. Finance Minister Arun Jaitley has favored the low tax rate of 3% on gold to prevent smuggling. But, Kerala state and the Central Board of Excise and Customs keen on imposing a higher 5% levy on the precious metal.

ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಪ್ರಕಟಿಸಿದ ಬಳಿಕ ಭಾರಿ ಚರ್ಚೆ ಮೊದಲುಗೊಂಡಿದೆ. ಚಿನ್ನದ ಮೇಲೆ ಶೇ. 3ರಷ್ಟು, ರಫ್ ಡೈಮೆಂಡ್ ಗಳ ಮೇಲೆ ಶೇ. 0.25ರಷ್ಟು ಸುಂಕ, ವಜ್ರ, ಇತರೆ ಅಲಂಕಾರಿಗೆ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ ವಿಧಿಸಲಾಗಿದೆ.